Siddaganga Seer Shivakumara Swami's Kriya Samadhi construction at Old Siddaganga Mutt, Tumkur started 37 years before. Shivakumara Swamiji himself instructed how to build a Gadduge(tomb) according to Virakta tradition.
ತುಮಕೂರಿನ ಸಿದ್ದಗಂಗಾಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಸಮಾಧಿ ಸ್ಥಳವನ್ನು ಗುರುತಿಸಿ, ಸಮಾಧಿ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರು. ಸುಮಾರು 37ವರ್ಷಗಳ ಹಿಂದೆ ಆರಂಭವಾದ ಕ್ರಿಯಾ ಸಮಾಧಿ ಕಟ್ಟಡ ನಿರ್ಮಾಣ, ಇಂದು(ಜನವರಿ 22) ಪೂರ್ಣಗೊಳ್ಳಲಿದೆ.