Lok Sabha Election 2019: There is a lot of debate, including confusion that Congress MLAs have been appointed as parliamentary secretaries for JDS ministers.
Lok Sabha Election 2019: ವಿಧಾನಮಂಡಲ ಜಂಟಿ ಅಧೀವೇಶನದಲ್ಲಿ ಸಂಕಷ್ಟವನ್ನು ಹೇಗೆ ಎದುರಿಸಬೇಕು. ಹಾಗೆಯೇ ಬಜೆಟ್ ಮಂಡನೆ ತಯಾರಿ ಹೇಗಿರಬೇಕು; ಕಾಂಗ್ರೆಸ್ ಶಾಸಕರ ನಿಗಮ ಮಂಡಳಿ ಅಧ್ಯಕ್ಷಗಾದಿಗೆ ಸಿಎಂ ವಿಳಂಬ; ಜೆಡಿಎಸ್ ಸಚಿವರ ಖಾತೆಗಳಿಗೆ ಕಾಂಗ್ರೆಸ್ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಿರುವ ಗೊಂದಲ ಸೇರಿದಂತೆ ಹಲವು ಚರ್ಚೆಯಾಗುವ ನಿರೀಕ್ಷೆಯಿದೆ.