Bigg Boss Kannada Season 6:ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಂಡಿಗೆ ಮದುವೆ.! | FILMIBEAT KANNADA

Filmibeat Kannada 2019-01-26

Views 269

'ಕವಿತಾ ಎದುರಿಗೆ ಓಡಾಡಿದರೆ ಮೈ ಜುಂ ಎನ್ನುತ್ತೆ'' ಎಂದು 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡು ಹೊಸ ಲವ್ ಆಂಗಲ್ ಶುರು ಮಾಡಿದವರು ಆಂಡ್ರ್ಯೂ ಅಲಿಯಾಸ್ ಆಂಡಿ. ಕವಿತಾ-ಶಶಿ ರೊಮ್ಯಾಂಟಿಕ್ ಡೇಟ್ ಟಾಸ್ಕ್ ನಡೆಯುವಾಗಲೂ, ಕದ್ದು ನೋಡಿದ್ದವರು ಮಿಸ್ಟರ್ ಆಂಡಿ.

Share This Video


Download

  
Report form
RELATED VIDEOS