ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಅವಳಿ ಮಕ್ಕಳ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿದ್ದು, ಅವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸನ್ನಿ ತನ್ನ ಅವಳಿ ಮಕ್ಕಳಾದ ಆಶೇರ್ ಸಿಂಗ್ ವೆಬ್ಬರ್ ಹಾಗೂ ನೋಹಾ ಸಿಂಗ್ ವೆಬ್ಬರ್ ಜೊತೆ ಏರ್‌ಪೋರ್ಟ್ ಗೆ ಆಗಮಿಸಿದ್ದಾರೆ. ಇಬ್ಬರು ಮಕ್ಕಳಲ್ಲಿ ಒಂದು ಮಗುವನ್ನು ಸನ್ನಿ ಎತ್ತಿಕೊಂಡಿದ್ದರೆ, ಮತ್ತೊಂದು ಮಗುವನ್ನು ನಾನಿ ಎತ್ತಿಕೊಂಡಿದ್ದರು.
Sunny Leone has appeared in the airport with her twin children, whose photo is now becoming viral on the social networking site. Sunny arrived in the airport with her twin sons Asher Singh Webber and Noah Singh Webber. One of the two children raised a baby and nanny picked up another baby.