ಮೋದಿಯನ್ನು, ಬಿಜೆಪಿಯನ್ನು ಅದರ ಸಚಿವರನ್ನು ಅಡಿಗಡಿಗೆ ಟೀಕಿಸುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಏಕಾ-ಏಕಿ ಬಿಜೆಪಿಯ ಮುಖಂಡರೊಬ್ಬರನ್ನು ಹೊಗಳಿದ್ದಾರೆ.'ಯಾರು ತಮ್ಮ ಮನೆಯನ್ನು ನೋಡಿಕೊಳ್ಳಲಾರರೊ, ಅವರು ದೇಶವನ್ನು ನೋಡಿಕೊಳ್ಳಲಾರರು' ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಹೊಗಳಿದ್ದಾರೆ.
AICC president Rahul Gandhi praised BJP minister Nitin Gadkari in twitter. He said 'Gadkari is the only person in BJP who has some guts. He should talk on Jobs, Rafale, Farmers also'.