Lok Sabha Election 2019 : seat-sharing between Karnataka’s coalition partners for the Lok Sabha polls is becoming a challenge as the Janata Dal Secular has made it clear that it wouldn’t mind going alone in contentious seats that its partner Congress is also eyeing.
Lok Sabha Election 2019 : ಸುಮಲತಾ ಅಂಬರೀಷ್ ಬದಲಿಗೆ ಮಂಡ್ಯದ ಮನೆಮಗಳನ್ನೇ ಅಖಾಡಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. 2 ಬಾರಿ ಜೆಡಿಎಸ್ನಿಂದ ಟಿಕೆಟ್ ವಂಚಿತರಾಗಿದ್ದ ಮಂಡ್ಯದ ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಈಗ ಅವಕಾಶ ನೀಡಲು ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ