Lok Sabha Elections 2019 : ಕರ್ನಾಟಕದಲ್ಲಿ ನಡೆಯಲಿರುವ ನರೇಂದ್ರ ಮೋದಿ ಪ್ರಚಾರದ ಉಸ್ತುವಾರಿ ಆರ್ ಅಶೋಕ್ ಹೆಗಲಿಗೆ

Oneindia Kannada 2019-02-05

Views 146

Former DCM R Ashoka gets another chance, he is the in charge of PM Narendra Modi's election campaign in Karnataka. Modi scheduled to kick start election campaign on Feb 10 at Hubballi.

ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿರುವ ಸುದ್ದಿ ಗೊತ್ತಿರಬಹುದು. ಕರ್ನಾಟಕದಲ್ಲಿ ಈ ಸಮಾವೇಶದ ಮೂಲಕ ಚುನಾವಣಾ ಪ್ರಚಾರ ಆರಂಭಗೊಳ್ಳುವುದರಿಂದ ಸಮಾವೇಶ ಭಾರಿ ಯಶಸ್ಸುಗೊಳಿಸುವುದು ಬಿಜೆಪಿಯ ಗುರಿಯಾಗಿದೆ. ಈ ಗುರಿ ಮುಟ್ಟುವ ಹೊಣೆ ಮತ್ತೊಮ್ಮೆ ಮಾಜಿ ಸಚಿವ ಆರ್ ಅಶೋಕ ಅವರ ಹೆಗಲಿಗೆ ಬಿದ್ದಿದೆ.

Share This Video


Download

  
Report form
RELATED VIDEOS