Lok Sabha Elections 12 ಕ್ಷೇತ್ರಗಳನ್ನ ಕೇಳಿದ್ದ ಜೆಡಿಎಸ್ ಗೆ ಕೇವಲ 5 ಕ್ಷೇತ್ರಗಳನ್ನ ಕೊಡಲು ಕಾಂಗ್ರೆಸ್ ಚಿಂತನೆ

Oneindia Kannada 2019-02-05

Views 618

Lok Sabha elections 2019: JDS likely to get only 5 seats from Congress. Former CM Siddaramaiah and KPCC president Dinesh Gundurao have informed AICC president Rahul Gandhi about this during the recent meet at Delhi.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಮೈತ್ರಿ ಸರ್ಕಾರವು ಬಲ ಹಾಗೂ ದೌರ್ಬಲ್ಯ ಎರಡು ಆಗಬಲ್ಲದು. ಪ್ರಮುಖವಾಗಿ 28 ಕ್ಷೇತ್ರಗಳ ಪೈಕಿ ಯಾವ ಯಾವ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಬೇಕು, ಯಾವ ಕ್ಷೇತ್ರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂಬ ಲೆಕ್ಕಾಚಾರ ಎರಡು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.

Share This Video


Download

  
Report form
RELATED VIDEOS