ಇಂದು ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. ಈಗಾಗಲೇ ಏಕದಿನ ಸರಣಿಯಲ್ಲಿ ಕಿವೀಸ್ಗೆ ಮಣ್ಣುಮುಕ್ಕಿಸಿರುವ ಬ್ಲೂ ಬಾಯ್ಸ್ ಪಡೆ, ಚುಟುಕು ಸರಣಿಯಲ್ಲೂ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಟಿ20 ಸ್ಪೆಷಲಿಸ್ಟ್ಗಳಾದ ರಿಷಬ್ ಪಂತ್, ಕೃನಾಲ್ ಪಾಂಡ್ಯ ತಂಡ ಸೇರಿಕೊಂಡಿದ್ದಾರೆ.
Today India will play their first T20 match against New Zealand. The Blue Boys are already in the ODI series and they are hoping to good start in t20 series also. The T20 specialists include Rishab Pant and Karnal Pandya.