Karnataka Budget 2019 : ಎಚ್ ಡಿ ಕುಮಾರಸ್ವಾಮಿ ಬಜೆಟ್ ಗೆ ಮುಹೂರ್ತ ನಿಗದಿ ಮಾಡಿದ ಎಚ್ ಡಿ ರೇವಣ್ಣ

Oneindia Kannada 2019-02-06

Views 2

CM Kumaraswamy, who is also a Finance Minister is prepared for the alliance government's second budget. The budget will be presented on February 8, 2019-20. Now H D Revanna fixed Muhurath for H D Kumaraswamy Budget

ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅನ್ನು ಮಂಡಿಸಲು ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಕುಮಾರಸ್ವಾಮಿ ಅವರು ತಯಾರಾಗಿದ್ದಾರೆ. ಫೆಬ್ರವರಿ 8 ರಂದು ರಾಜ್ಯದ 2019-20 ನೇ ಸಾಲಿನ ಬಜೆಟ್‌ ಮಂಡನೆ ಆಗಲಿದೆ. ಇದೀಗ ಎಚ್ ಡಿ ಕುಮಾರಸ್ವಾಮಿ ಬಜೆಟ್ ಗೆ ಮುಹೂರ್ತ ನಿಗದಿ ಮಾಡಿದ್ದಾರೆ ಎಚ್ ಡಿ ರೇವಣ್ಣ

Share This Video


Download

  
Report form
RELATED VIDEOS