ಮಹೀಂದ್ರಾ ಹೊಚ್ಚ ಹೊಸ ಎಕ್ಸ್‌ಯುವಿ300 ಕಾರನ್ನು ಬಿಡುಗಡೆಗೊಳಿಸಲಿದ್ದು, ಈಗಾಗಲೆ ಈ ಕಾರಿನ ಖೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ಕಾರು ಪ್ರಿಯರಲ್ಲಿ ಹೆಚ್ಚು ಕುತೂಹಲವನ್ನು ಹುಟ್ಟುಹಾಕಿರುವ ಮಹೀಂದ್ರಾ ಎಕ್ಸ್‌ಯುವಿ300 ಕಾರಿನಲ್ಲಿ ಏನುಂಟು.? ಏನಿಲ್ಲ ಎಂಬುದನ್ನು ಈ ವಿಡಿಯೋನಲ್ಲಿ ಪಡೆಯಿರಿ.
#MahindraXUV #MahindraXUV300 #MahindraXUV300Review #MahindraXUV300Specifications #MahindraNewCar #MahindraXUV300Price #MahindraXUV300Features