Lok Sabha Elections 2019 : ಕನೌಜ್ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-02-09

Views 70

Lok Sabha Election 2019 : Who will be the BJP Candidate in Kannauj constituency? This constituency was represented by Dimple Yadav. Now after her, who will sit in his position?

ಲೋಕಸಭೆ ಚುನಾವಣೆ 2019 : ಉತ್ತರ ಪ್ರದೇಶದ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಕನೌಜ್ ಸಹ ಒಂದು. ಪುರಾಣಗಳಲ್ಲಿ ಕನ್ಯಕುಬ್ಜ್ ಎಂದು ಈ ನಗರವನ್ನು ಕರೆಯಲಾಗುತ್ತಿತ್ತು. ಒಂಬತ್ತನೇ ಶತಮಾನದಲ್ಲಿ ಮಿಹಿರಾ ಭೋಜಾ ಅವರ ಕಾಲದಲ್ಲಿ ಈ ನಗರನ್ನು ಮಹೋದಯ ಎಂದೂ ಕರೆಯಲಾಗುತ್ತಿತ್ತು.

Share This Video


Download

  
Report form
RELATED VIDEOS