ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಭಾನುವಾರ (ಫೆಬ್ರವರಿ 10) ನಡೆದ ಭಾರತ vs ನ್ಯೂಜಿಲ್ಯಾಂಡ್ ಮೂರನೇ ಟಿ20 ಪಂದ್ಯದಲ್ಲಿ ಭಾರತ ಕೇವಲ 4 ರನ್‌ಗಳಿಂದ ಸೋತಿತ್ತು. ಈ ಸೋಲಿನೊಂದಿಗೆ ರೋಹಿತ್ ಶರ್ಮಾ ಬಳಗ ವಿಶ್ವದಾಖಲೆಯೊಂದನ್ನೂ ಕೈತಪ್ಪಿಸಿಕೊಂಡಿದೆ.
India lost just 4 runs in the third T20 match against New Zealand on Sunday (February 10) at Hamilton's Seddon Park. With this defeat team India has dropped a world record.