ಪುಲ್ವಾಮಾ ದಾಳಿಗೆ ಬಾಂಬ್ ಜೋಡಿಸಿದ ಹಾಗೂ ಸಿದ್ಧಪಡಿಸಿದ ವ್ಯಕ್ತಿಯ ಗುರುತನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡಿವೆ. ಅಧಿಕಾರಿಗಳು ಹೇಳುವ ಪ್ರಕಾರ, ಬಾಂಬ್ ಸಿದ್ಧಪಡಿಸಿದ ವ್ಯಕ್ತಿ ಜನವರಿಯಲ್ಲೇ ಪೂಂಛ್ ವಲಯದ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಿದ್ದಾನೆ.
The Intelligence agencies have been able to identify person who prepared and assembled the bomb for the Pulwama attack. Officials say that the bomb maker had entered Jammu and Kashmir in January through the Poonch sector. Investigations have also revealed that the mastermind, Mohammad Umair is still in the Pulwama area. Umair, who is the nephew of Jaish-e-Mohammad chief, oversaw the entire operation, which also included the infiltration of the bomb maker Kamran and others.