Pulwama terror attack : Last minute leave saved CRPF Jawan Thaka Belkar from Maharashtra. He had boarded the the bus which was blown away by suicide bomber in Pulwama on February 14. Belkar got the message that leave has been sanctioned at the last minute. He is getting married on February 24.
ಕಡೆಯ ಕ್ಷಣದಲ್ಲಿ ರಜಾ ಸಿಕ್ಕಿದ್ದರಿಂದ 28 ವರ್ಷದ ಸಿಆರ್‌ಪಿಎಫ್ ಜವಾನ ಠಾಕಾ ಬೇಲ್ಕರ್ ಅವರ ಜೀವ ಉಳಿದಿದೆ. ಇಲ್ಲದಿದ್ದರೆ, ಇವರು ಕೂಡ ಪುಲ್ವಾಮಾದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಒಬ್ಬರಾಗಬೇಕಿತ್ತು.