Lok Sabha Elections 2019 : ಮಂಡ್ಯದಲ್ಲಿ ಸುಮಲತಾಗೆ ಕಾಂಗ್ರೆಸ್ ಬೆಂಬಲಿಸುವುದು ಅನುಮಾನ | Oneindia Kannada

Oneindia Kannada 2019-02-19

Views 118

Is Congress finally decided to gave up Mandya Loksabha seat to JDS: What will be the Sumalatha stand? Earlier Sumalatha said, If I am contesting the election, that is from Congress ticket.

ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ಚಿತ್ರರಂಗದ ಹಿನ್ನಲೆಯಿಂದ ಸುಮಲತಾ ಬಂದಿರುವುದರಿಂದ, ಸಿನಿಮಾ ರಂಗದಲ್ಲಿನ ಅವರ ಹಿತೈಷಿಗಳು, ಅವರು ಪಕ್ಷೇತರರಾಗಿ ಸ್ಪರ್ಧಿಸಲಿ ಎಂದು ಒತ್ತಾಯಿಸಿದ್ದರು.

Share This Video


Download

  
Report form
RELATED VIDEOS