With the investigators more or less ascertaining that a Maruti Eeco was used in the Pulwama attack, a team from the automobile manufacturer visited the blast site to gather more details.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೂರ್ ನಲ್ಲಿ ನಡೆದ ಆತ್ಮಾಹುತಿ ದಾಳಿಗೆ ಬಳಸಿದ ವಾಹನ ಯಾವುದು ಎಂಬ ರಹಸ್ಯ ಈಗ ಬಹಿರಂಗವಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನ್ನ ತನಿಖೆಯನ್ನು ತೀವ್ರಗೊಳಿಸಿದ್ದು, ದಾಳೀಗೆ ಬಳಸಿದ ವಾಹನ ಮಾರುತಿ ಸಂಸ್ಥೆಯ ಎಕೋ ಕಾರು ಎಂದು ತಿಳಿದು ಬಂದಿದೆ.