India Today PSE poll by Axis My India: 36% of people said the war will be the best answer to Pakistan's sponsored terrorism. 49% says Narendra Modi is the suitable leader to tackle terrorism.
ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿ ಭಾರತೀಯರಲ್ಲಿ ಯುದ್ಧದ ಉನ್ಮಾದ ಮೂಡಿಸಿದೆ. ಸೈನಿಕರ ಸಾವಿಗೆ ಪ್ರತೀಕಾರಕ್ಕಾಗಿ ಪಾಕಿಸ್ತಾನದ ಮೇಲೆ ಯುದ್ಧ ನಡೆಯಲೇಬೇಕು ಎಂದು ಭಾವೋದ್ರೇಕದ ಆಗ್ರಹಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.