Surgical Strike 2: ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೆಹಬೂಬಾ | Oneindia kannada

Oneindia Kannada 2019-02-26

Views 320

ಬಾಲ್ಕೋಟ್, ಮುಜಫರಾಬಾದ್ ಮತ್ತು ಚಕೋಟಿಯ ಉಗ್ರರ ತರಬೇತಿ ಶಿಬಿರ ಮತ್ತು ಲಾಂಚ್ ಪ್ಯಾಡ್ ಮೇಲೆ ದಾಳಿ ನಡೆದು ಇನ್ನು ಹತ್ತು ಗಂಟೆ ಕೂಡಾ ಕಳೆದಿಲ್ಲ, ಆಗಲೇ, ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸಂಶಯ ವ್ಯಕ್ತಪಡಿಸಿದ್ದಾರೆ.

Post pre dawn strikes carried out by IAF, conflicting reports coming in. Official communique by FS claims that terror training camps were bombed while Pak denied this & said that the planes made a hasty retreat after being spotted. Hope objective of both sides has been served - Former J&K CM Mehabooba MUfti tweet.

Share This Video


Download

  
Report form
RELATED VIDEOS