ಪಾಕ್ ಧಾಳಿಗೆ ಪ್ರತಿಧಾಳಿ ಮಾಡಿದ ಭಾರತೀಯರ ಯೋಧರ ದಿಟ್ಟತನಕ್ಕೆ ಇಡಿ ದೇಶದಾದ್ಯಂತ ಸಂತೋಷ ವ್ಯಕ್ತವಾಗುತ್ತಿದ್ದು ಹಲವು ಜನ ಸಾರ್ವಜನಿಕರು, ರಾಜಕೀಯ ನಾಯಕರು, ಸಿನಿಮಾ ತಾರೆಯರು ತಮ್ಮದೇ ಆದ ರಿತಿಯಲ್ಲಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ..!
Many people, political leaders and film stars have expressed their own joy in their own way, thanks to the braveness of the Indian soldiers.