CCL cricket 2019: ಕರ್ನಾಟಕ ಬುಲ್ಡೋಜರ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಪ್ರದೀಪ್ ಅವರಿಗೆ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ. ಫೆಬ್ರವರಿ 27ರಿಂದ ಆರಂಭವಾಗಲಿರುವ ಸಿಸಿಎಲ್ ಟಿ 10 ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡ ಚಂಡೀಗಢಗೆ ನಿನ್ನೆ ಪ್ರಯಾಣ ಮಾಡಿದೆ.
CCL cricket 2019: The celebrity T20 tournament between the various Indian film industries is currently underway in Chandigarh. The Kannada film team, which includes names like Madarangi Krishna, Nirup Bhandari, J Karthik and Prathap Narayan, has a new captain.