Agnisakshi Kannada Serial : ಅಗ್ನಿಸಾಕ್ಷಿ ಧಾರವಾಹಿ ಬಗ್ಗೆ ಸ್ಪಷ್ಟನೆ ನೀಡಿದ ನಟಿ ವೈಷ್ಣವಿ ಅಲಿಯಾಸ್ ಸನ್ನಿಧಿ

Filmibeat Kannada 2019-03-05

Views 10

Kannada Serial Agnisakshi won't go off air so soon says Actress Vaishnavi. Vaishnavi aka Sannidhi gives clarification about the serial

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಎಲ್ಲಾ ಕ್ರಿಮಿನಲ್ ಕೆಲಸಗಳ ಹಿಂದೆ ಚಂದ್ರಿಕಾ ಕೈವಾಡ ಇದೆ ಎಂಬ ಅಂಶ ಇಡೀ ಕುಟುಂಬದ ಅರಿವಿಗೆ ಬಂದಿದೆ. ಚಂದ್ರಿಕಾ ಮುಖವಾಡ ಕಳಚಿ ಬಿದ್ದಿದೆ. ಅಲ್ಲಿಗೆ ಚಂದ್ರಿಕಾ ಕಥೆ ಮುಗಿಯಿತು... 'ಅಗ್ನಿಸಾಕ್ಷಿ' ಧಾರಾವಾಹಿಗೆ ಶುಭಂ ಹಾಡುವ ಕಾಲ ಹತ್ತಿರ ಬಂತು ಅಂತ ನೀವಂದುಕೊಳ್ಳಬಹುದು. ಆದರೆ ವಾಸ್ತವ ಅದಲ್ಲ.

Share This Video


Download

  
Report form
RELATED VIDEOS