A group of women called Ranaragini send Surprise gift (kumkum) to Former chief minister Siddaramaiah for his statement says he is scared of people who wear a tilak.
ಮಹಿಳಾ ದಿನದಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳೆಯರಿಂದ ವಿಶೇಷ ಉಡುಗೊರೆ ದೊರೆತಿದೆ. ಹಣೆಯ ಮೇಲೆ ತಿಲಕವನ್ನಿಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತದೆ ಎಂದು ಹೇಳಿಕೆ ನೀಡಿರುವ ಕಾರಣ ಮಹಿಳೆಯರು ವಿಶೇಷ ಉಡುಗೊರೆ ನೀಡಿದ್ದಾರೆ. ಒಂದು ಡಬ್ಬಿ ಕುಂಕುಮ ಹಾಗೂ ತಿಲಕದ ಮಹತ್ವ ಸಾರುವ ಪುಸ್ತಕವನ್ನು ರಣರಾಗಿಣಿ ಎನ್ನುವ ಟೀಮ ಸಿದ್ದರಾಮಯ್ಯ ಅವರಿಗೆ ಕೊರಿಯರ್ ಮಾಡಿದೆ.