ಬಹುಬೇಡಿಕೆಯ ನಟನಾಗಿ ಬೆಳೆದು ನಿಂತಿರುವ ವಿಜಯ್ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ಅರ್ಜುನ್ ರೆಡ್ಡಿಯನ್ನ ಕನ್ನಡಕ್ಕೆ ಸ್ವಾಗತ ಮಾಡ್ತಿರೋದು ಚಂದನವನದ ಚೆಲುವೆ ಕನ್ನಡತಿ ರಶ್ಮಿಕಾ ಮಂದಣ್ಣ. ಹೌದು, ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ವಿಜಯ್ ಮತ್ತು ರಶ್ಮಿಕಾ ಈಗ ಸ್ಯಾಂಡಲ್ ವುಡ್ ನಲ್ಲೂ ಮಿಂಚಲಿದ್ದಾರೆ. ಯಾವ ಚಿತ್ರದಲ್ಲಿ?