ಹೊಸ ಫೇಸ್ ಬುಕ್ ಖಾತೆ ತೆರೆದ ನಟಿ ಸುಮಲತಾ | FILMIBEAT KANNADA

Filmibeat Kannada 2019-03-11

Views 1.6K

Sumalatha Ambareesh opened new Facebook account in social media. she is contesting Lok Sabha election from Mandya.

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ತಯಾರಿ ನಡೆಸುತ್ತಿರುವ ನಟಿ ಸುಮಲತಾ ಈಗಾಗಲೇ ಪ್ರಚಾರವನ್ನ ಜೋರಾಗಿಯೇ ಮಾಡ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಂಡ್ಯದಲ್ಲೇ ಬೀಡುಬಿಟ್ಟಿರುವ ಸುಮಲತಾ ಮಂಡ್ಯ ಜನರ ಮನಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸುಮಲತಾ ಅಮರ್ ನಾಥ್ ಎಂಬ ಹೆಸರಿನಲ್ಲಿ ಖಾಸಗಿ ಫೇಸ್ ಬುಕ್ ಖಾತೆ ಹೊಂದಿರುವ ಸುಮಲತಾ, ಈಗ ಸುಮಲತಾ ಅಂಬರೀಶ್ ಎಂದು ಮತ್ತೊಂದು ಪೇಜ್ ತೆರೆದಿದ್ದಾರೆ.

Share This Video


Download

  
Report form
RELATED VIDEOS