Lok Sabha Elections 2019 : ಸ್ಯಾಂಡಲ್ ವುಡ್ ಗೆ ಮಂಡ್ಯ ರಾಜಕೀಯದಿಂದ ಎಫೆಕ್ಟ್ ಆಗುತ್ತಾ?

Filmibeat Kannada 2019-03-11

Views 2.1K

Will Mandya election effect on Sandalwood? Who will support to Nikhil Kumar and who will support to Sumalatha Ambareesh in MP Election 2019.


ಮಂಡ್ಯ ಲೋಕಸಭೆ ಕ್ಷೇತ್ರದಿಂದ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಮತ್ತು ಬಹುತೇಕ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕೆ ಇಳಿಯುವುದು ಸದ್ಯದ ಮಟ್ಟಿಗೆ ಬಹುತೇಕ ಖಚಿತ. ಸುಮಲತಾ ಅವರಿಗೆ ಬಿಜೆಪಿ ಸಪೋರ್ಟ್ ಮಾಡುತ್ತಾ ಅಥವಾ ಬಿಜೆಪಿಯಿಂದಲೇ ಸ್ಪರ್ಧಿಸಿ ಎಂದು ಆಫರ್ ನೀಡುತ್ತಾ ಕಾದುನೋಡಬೇಕಿದೆ. ಆದ್ರೆ, ನಿಖಿಲ್ ಕುಮಾರ್ ವರ್ಸಸ್ ಸುಮಲತಾ ಅಂಬರೀಶ್ ಎನ್ನುವುದು ಮಾತ್ರ ನಿಜ. ಇದರಿಂದ ಕೇವಲ ಕುಮಾರಸ್ವಾಮಿ ಮತ್ತು ಅಂಬರೀಶ್ ಕುಟುಂಬದ ನಡುವೆ ಮಾತ್ರವಲ್ಲ, ಸ್ಯಾಂಡಲ್ ವುಡ್ ಅಂಗಳದಲ್ಲೂ ಎರಡು ಬಣ ಆಗುವ ಸಾಧ್ಯತೆ ಹೆಚ್ಚಿದೆ.

Share This Video


Download

  
Report form
RELATED VIDEOS