Nata Sarvabhouma Movie: ಪುನೀತ್ ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ಕಡೆಯಿಂದ ಭರ್ಜರಿ ಗಿಫ್ಟ್ | FILMIBEAT KANNADA

Filmibeat Kannada 2019-03-13

Views 4

Nata Sarvabhouma Kannada Movie: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ದೊಡ್ಮನೆ ಹುಡ್ಗನ ಉತ್ಸವಕ್ಕೆ ಅಭಿಮಾನಿಗಳು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾ ಯಶಸ್ಸು ಕಂಡಿರುವ ಹಿನ್ನೆಲೆ ಈ ವರ್ಷದ ಬರ್ತಡೇ ಆಚರಣೆ ಮತ್ತಷ್ಟು ಜೋರಾಗಲಿದೆ.

Nata Sarvabhouma Kannada Movie: Director pavan wadeyar planning to give special gift to power star puneeth rajkumar for his birthday. he is preparing new song for appu.

Share This Video


Download

  
Report form
RELATED VIDEOS