Bigg Boss Kannada Season 5: ಬಿಗ್ ಬಾಸ್ ಕನ್ನಡ ಸೀಸನ್ 5'ರ ಸ್ಪರ್ಧಿಯಾಗಿದ್ದ ರಿಯಾಝ್ ಬಾಷಾ ಕುಟುಂಬದಲ್ಲಿ ಈಗ ದೊಡ್ಡ ಸಂಭ್ರಮ ಎದುರಾಗಿದೆ. ರಿಯಾಝ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ.
Bigg Boss Kannada Season 5 :Bigg Boss Kannada season 5 contestant Riyaz Basha wife Ayesha blessed with a baby boy. Riyaz shared a first photo with his son in facebook account.