Manohar Parrikar : ಗೋವಾ 'ಸಿಎಂ' ಮನೋಹರ್ ಸ್ಥಾನವನ್ನು ಯಾರು ತುಂಬಬಲ್ಲರು? | Oneindia Kannada

Oneindia Kannada 2019-03-18

Views 262

ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತೀವ್ರವಾಗಿ ಅನಾರೋಗ್ಯ ಪೀಡಿತರಾದರೂ ಕರ್ತವ್ಯವಿಮುಖರಾಗಿರಲಿಲ್ಲ. ಏಮ್ಸ್ ಆಸ್ಪತ್ರೆಯಲ್ಲೆ ಸಚಿವ ಸಂಪುಟ ಸಭೆ, ಆಸ್ಪತ್ರೆಯಿಂದ ಬಂದ ಬಳಿಕ ಬಜೆಟ್ ಮಂಡನೆ, ಮೂಗಿಗೆ ನಳಿಕೆ ಹಾಕಿಕೊಂಡೇ ಆಡಳಿತ ನಿಭಾಯಿಸಿದ್ದು ಈಗ ನೆನಪು ಮಾತ್ರ. ಆದರೆ, ಮನೋಹರ್ ಅವರ ನಿಧನದ ಬಳಿಕ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ನಾಯಕನಿಗಾಗಿ ಬಿಜೆಪಿ ಹುಡುಕಾಟ ನಡೆಸಿದೆ. ಲೋಕಸಭೆ ಚುನಾವಣೆ 2019 ಹೊಸ್ತಿಲಲ್ಲಿ ಬಿಜೆಪಿಯು ತುರ್ತಾಗಿ ಈ ಕಾರ್ಯವನ್ನು ಮುಗಿಸಬೇಕಾಗಿ ಬಂದಿದೆ.

Congress MLA and former Chief Minister of Goa, Digambar Kamat, is unlikely to join the Bharatiya Janata Party (BJP), BJP is considering minister Vishwajit Rane, Pramod Sawant and Vinay Tendulkar for CM post.

Share This Video


Download

  
Report form