Lok Sabha Elections 2019 : ಮೆಹಬೂಬಾ ಮುಫ್ತಿ ವ್ಯಕ್ತಿಚಿತ್ರ | Oneindia Kannada

Oneindia Kannada 2019-03-19

Views 115

ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮೊದಲ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ. ಜಮ್ಮು ಮತ್ತು ಕಾಶ್ಮೀರದ 13ನೇ ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿ ಕಾರ್ಯ ನಿರ್ವಹಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿ ಮುಖ್ಯಮಂತ್ರಿ ಹುದ್ದೆಗೇರಿದ ಮಹಿಳೆಯರಲ್ಲಿ ಮೆಹಬೂಬಾ ಮುಫ್ತಿ ಎರಡನೆಯವರು.

Mehbooba Mufti, PDP President and Jammu and Kashmir's first Chief Minister. Mehbooba Mufti is the 13th Chief Minister of Jammu and Kashmir. Mehbooba Mufti is the second woman to become a Chief Minister who belongs to Muslim community. Watch video to know more.

Share This Video


Download

  
Report form
RELATED VIDEOS