ಲೋಕಸಭಾ ಚುನಾವಣೆ ಮುಗಿಯುವವರೆಗೆ ಸುಮಲತಾ, ನಿಖಿಲ್, ಯಶ್, ದರ್ಶನ್ ಸಿನಿಮಾ ಪ್ರಸಾರವಾಗಲ್ಲ

Oneindia Kannada 2019-03-20

Views 161

Lok Sabha Elections 2019 : Voting will be held on April 18th. Since Election Code of Conduct is been announced, this applies to all the candidates & for the stars who participates in election campaign. Now till elections, Sumalatha, Nikhil Kumaraswamy, Darshan & Yash's movies will not get telecast


ಲೋಕಸಭಾ ಚುನಾವಣೆ 2019 : ಏಪ್ರಿಲ್ 18ನೇ ತಾರೀಕು ಮತದಾನ ನಡೆಯಲಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ನೀತಿ ಸಂಹಿತೆ ಎಲ್ಲಾ ಅಭ್ಯರ್ಥಿಗಳು ಹಾಗು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವ ನಟರಿಗೂ ಅನ್ವಯಿಸುವುದು. ಇದೀಗ ಲೋಕಸಭಾ ಚುನಾವಣೆ ಮುಗಿಯುವವರೆಗೆ ಸುಮಲತಾ, ನಿಖಿಲ್, ಯಶ್, ದರ್ಶನ್ ಸಿನಿಮಾ ಪ್ರಸಾರವಾಗೋದಿಲ್ಲ

Share This Video


Download

  
Report form
RELATED VIDEOS