Lok Sabha Elections 2019 : ಅಭಿಮಾನಿಗಳಲ್ಲಿ ಮನವಿ ಮಾಡಿದ ದರ್ಶನ್ | FILMIBEAT KANNADA

Filmibeat Kannada 2019-03-27

Views 452

ಮಂಡ್ಯ ಲೋಕಸಭೆ ಅಖಾಡದಲ್ಲಿ ನಟ ದರ್ಶನ್ ಹಾಗೂ ಯಶ್ ಅವರ ವಿರುದ್ಧ ಹಲವು ಟೀಕೆಗಳು ಕೇಳಿಬರ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಬೆಂಬಲಿಗರು ದಾಸನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಗಳನ್ನ ಮಾಡಿ ನಿಂದಿಸುತ್ತಿದ್ದಾರೆ.

Kannada actor Darshan requested to his fans for peaceful election in mandya.

Share This Video


Download

  
Report form
RELATED VIDEOS