ಜೂನಿಯರ್ ಶಿವಣ್ಣನನ್ನು ಕರೆ ತಂದ ವಾಹಿನಿ ಮೇಲೆ ವೀಕ್ಷಕರ ಉರಿಗಣ್ಣು! | FILMIBEAT KANNADA

Filmibeat Kannada 2019-03-28

Views 134

ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜೂನಿಯರ್ ಶಿವರಾಜ್ ಕುಮಾರ್ ಎಂದು ಕಲರ್ಸ್ ಸೂಪರ್ ವಾಹಿನಿ ಬಿಂಬಿಸಿದೆ. ಆದರೆ, ವೀಕ್ಷಕರಿಗೆ ಮಾತ್ರ ಇದು ಸ್ವಲ್ಪವೂ ಇಷ್ಟವಾಗಿಲ್ಲ.

Viewers unhappy with Colors Super channel's 'Kannada Kogile season 2' Junior Shivaraj Kumar. 'Kannada Kogile season 2' is started.

Share This Video


Download

  
Report form
RELATED VIDEOS