Moola Nakshatra has a philosophical nature, is curious, enjoys exploring the depths of any subject. He is also rich, happy, not inclined to hurt others, and is opinionated. Here is an detailed explanation by Kannada well known astrologer Harshastri Guruji
ಭಾರತೀಯ ವೇದಾಂಗ ಜ್ಯೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು, ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ಪ್ರಾಧ್ಯಾನತೆಯನ್ನು ಕೊಟ್ಟಿರುತ್ತಾರೆ. ಪ್ರಖ್ಯಾತ ಜ್ಯೋತಿಷಿಗಳು ಶ್ರೀ ಹರಿಶಾಸ್ತ್ರಿ ಗುರೂಜಿಗಳು ಇದೀಗ ಮೂಲ ನಕ್ಷತ್ರದ ಬಗ್ಗೆ ಸಾಕಷ್ಟು ಮಾಹಿತಿಗಳನ್ನ ನೀಡಿದಾದ್ರೆ. ಈ ವಿಡಿಯೋ ನೋಡಿ