IPL 2019 : RCB vs MI : ಅಂಪೈರ್ ಮಾಡಿದ ತಪ್ಪಿನಿಂದ ಆರ್ ಸಿ ಬಿ ಸೋಲುವ ಹಾಗಾಯ್ತು

Oneindia Kannada 2019-03-29

Views 3

March 28th, Royal Challengers Bangalore vs Mumbai Indians match was held in Chinnaswamy Stadium, Bangalore. RCB defeats because of Umpire's big blunder

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 28) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 7ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ರನ್ ರೋಚಕ ಗೆಲುವನ್ನಾಚರಿಸಿತು. ಆದರೆ ಈ ಪಂದ್ಯದಲ್ಲಿ ಅಂಪೈರ್ ಮಾಡಿದ ಎಡವಟ್ಟಿನಿಂದ ಆರ್ ಸಿ ಬಿ ಸೋಲುವ ಹಾಗಾಯ್ತು

Share This Video


Download

  
Report form
RELATED VIDEOS