Chikkaballapur Public Opinion : ನರೇಂದ್ರ ಮೋದಿ vs ರಾಹುಲ್ ಗಾಂಧಿ | ಚಿಕ್ಕಬಳ್ಳಾಪುರ ಜನತೆ ಬೆಂಬಲ ಯಾರಿಗೆ

Oneindia Kannada 2019-04-05

Views 375

Chikkaballapur constituency heats up in Karnataka. Veerappa Moily, Chikkaballapur Congress candidate lambasted BJP & Narendra Modi. Veerappa Moily has made lot of preparations to win for the third time in Chikkaballapur. And Veerappa Moily gets strong support from Minister M T B Nagaraj also.

ಚಿಕ್ಕಬಳ್ಳಾಪುರ ಕ್ಷೇತ್ರ ಕುತೂಹಲದ ಕಣವಾಗಿದೆ. ಮಾಜಿ ಮುಖ್ಯಮಂತ್ರಿಗಳು ಹಾಗು ಹಾಲಿ ಸಂಸದರಾಗಿರುವ ವೀರಪ್ಪ ಮೊಯ್ಲಿಯವರು ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸದೊಂದಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವೀರಪ್ಪ ಮೊಯ್ಲಿಯವರಿಗೆ ಸಚಿವ ಎಂ ಟಿ ಬಿ ನಾಗರಾಜ್ ಅವರೂ ಕೂಡ ಸಾಥ್ ನೀಡಿದ್ದಾರೆ. ಇಲ್ಲಿನ ಜನತೆ ಯಾರಿಗೆ ಬೆಂಬಲವನ್ನ ಕೊಡ್ತಾರೆ? ವಿಡಿಯೋ ನೋಡಿ

Share This Video


Download

  
Report form
RELATED VIDEOS