ನಿಖಿಲ್ ಗೆ ಆನೆ ಬಲ..! ಅದಕ್ಕೆ ಸುಮಲತಾ ಹೇಳಿದ್ದೇನು ಗೊತ್ತಾ..?

Oneindia Kannada 2019-04-06

Views 335

ಜಿಲ್ಲೆಯ ಹೊಳಲು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ಮುಂದುವರೆದಿದೆ. ಗ್ರಾಮದಲ್ಲಿ ಚುನಾವಣಾ ಪ್ರಚಾರದ ಮೆರವಣಿಗೆ ನಡೆಯುತ್ತಿದೆ. ಪ್ರಚಾರದ ಮೆರವಣಿಯಲ್ಲಿ ರೈತ ಸಂಘ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು‌ ಭಾಗಿಯಾಗಿದ್ದಾರೆ. ಸುಮಲತಾ ಹೋದಲ್ಲೆಲ್ಲಾ ಅಭಿಮಾನಿಗಳು ಪುಷ್ಪ ವೃಷ್ಠಿ ಮಾಡುತ್ತಿದ್ದಾರೆ
Independent candidate Sumalata Ambarish has been campaigning in the village of Holalu in Mandya. There is a procession of election campaign in the village. In the campaign process, farmers' union, Congress and BJP activists are involved. The fans are flowering wherever Sumalatha goes.

Share This Video


Download

  
Report form
RELATED VIDEOS