Congress President Rahul Gandhi gets trolled on Social Media for photo shopped image used in Nyay scheme advertisements.
ವೃದ್ಧೆಯೊಬ್ಬರನ್ನು ಅಪ್ಪಿಕೊಂಡು ರಾಹುಲ್ ಗಾಂಧಿ ಸಾಂತ್ವನ ಹೇಳುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿದೆ. ಟ್ವಿಟ್ಟಿಗರು ರಾಹುಲ್ ಗಾಂಧಿಯ ಈ ಚಿತ್ರವನ್ನು ಹಂಚಿಕೊಂಡು ಜೋಕ್‌ಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದ್ದಾರೆ.