Seven Mandya block congress presidents has been evicted from congress party for giving support to independent candidate Sumalatha Ambareesh.
ಮಂಡ್ಯ ಲೋಸಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲಿಸಿದ ಕಾರಣ ಏಳು ಕಾಂಗ್ರೆಸ್ ಮುಖಂಡರನ್ನು ಉಚ್ಛಾಟನೆ ಮಾಡಲಾಗಿದೆ.