Lok Sabha Elections 2019 : ಮೋದಿ ವ್ಯಾಕ್ಸಿಂಗ್ ಬಗ್ಗೆ ಟೀಕಿಸಿದ ಎಚ್.ಡಿ.ಕುಮಾರಸ್ವಾಮಿ

Oneindia Kannada 2019-04-18

Views 144

ಪ್ರಧಾನಿ ಮೋದಿ ಅವರಂತೆ ನಾನೇನೂ ಪ್ರತಿ ದಿನ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಲ್ಲ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಹಲವು ಸಲ ಹೇಳಿಬಿಟ್ಟರು. ಏನಿದು ವ್ಯಾಕ್ಸಿಂಗ್? ಇದನ್ನು ಮಾಡಿಸುವುದರಿಂದ ಏನು ಲಾಭ ಅಂತ ನಿಮಗೆ ಯೋಚನೆ ಬಂದಿಲ್ಲವಾ?
Here is an explanatory article about Waxing. This is the word used by Karnataka CM HD Kumaraswamy against PM Narendra Modi.

Share This Video


Download

  
Report form
RELATED VIDEOS