Mysuru: ಮೈಸೂರಿನ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್

Oneindia Kannada 2019-04-22

Views 193

Loksabha election betting rocket blasted in Mysuru. BJP and Congress fans started betting on behalf of candidates in Mysuru.
ಮೈಸೂರಿನಲ್ಲಿ ರಾಜ್ಯದ ಮೊದಲನೆ ಹಂತದ ಲೋಕಸಭಾ ಚುನಾವಣೆ ನಡೆದು 4 ದಿನ ಕಳೆದಿದೆ. ಇದರೊಟ್ಟಿಗೆ ಎಲ್ಲೆಡೆ ಸೋಲು ಗೆಲುವಿನ ಲೆಕ್ಕಾಚಾರ ಭರದಿಂದ ಸಾಗುತ್ತಿದೆ. ಈ ನಡುವೆ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ ಎಂದು ಕೆಲವರು ಬೆಟ್ಟಿಂಗ್ ಗೆ ಇಳಿದಿದ್ದಾರೆ.

Share This Video


Download

  
Report form
RELATED VIDEOS