IPL 2019 : ಕೇವಲ ವಿರಾಟ್, ಡಿವಿಲಿಯರ್ಸ್ ಮಾತ್ರ ಅಲ್ಲ ನಾನೂ ಕೂಡ ಅವರಂತೆ...? | Oneindia Kannada

Oneindia Kannada 2019-04-25

Views 57

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್‌ ರೌಂಡರ್ ಮೊಯೀನ್ ಅಲಿ ತನ್ನ ಆಟದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿನ ಸ್ಟಾರ್ ಬ್ಯಾಟ್ಸ್ಮ್‌ಗಳಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ನಂತೆ ನಾನೂ ಉತ್ತಮ ರನ್‌ ಗಳಿಸಬಲ್ಲೆ ಎಂದು ಅಲಿ ಹೇಳಿದ್ದಾರೆ.

Royal Challengers Bangalore All-rounder Moine Ali has expressed confidence in his game. Ali said the star batsmen like Virat Kohli and AB de Villiers could make a good run.

Share This Video


Download

  
Report form
RELATED VIDEOS