PL 2019: ಕನ್ನಡ ಅಭಿಮಾನಿಗಳು ಫುಲ್ ಖುಷ್ | FILMIBEAT KANNADA

Filmibeat Kannada 2019-04-25

Views 3

Kannada actor DR Rajkumar photo displayed in chinnaswamy stadium Bengaluru on the on the occasion of his birthday.

ನಿನ್ನೆ (ಏಪ್ರಿಲ್ 24) ರಾಜ್ ಕುಮಾರ್ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ಈ ದಿನವನ್ನು ಆಚರಣೆ ಮಾಡಿದ್ದಾರೆ. ಆದರೆ, ಈ ವರ್ಷದ ಹುಟ್ಟುಹಬ್ಬ ಕೆಲವು ವಿಶೇಷ ಕಾರಣಗಳಿಂದ ಬಹಳಷ್ಟು ಖುಷಿ ನೀಡಿದೆ.

Share This Video


Download

  
Report form
RELATED VIDEOS