ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಪತ್ರಕರ್ತರ ಮೊಬೈಲ್ ಫೋನ್ ಕಸಿದುಕೊಂಡ ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಾಗಿದೆ. ಅಶೋಕ್ ಶ್ಯಾಮ್ ಲಾಲ್ ಪಾಂಡೆ ದೂರು ದಾಖಲಿಸಿದ ಪತ್ರಕರ್ತ.
A police complaint has been filed against Bollywood star Salman Khan for snatching a journalist's mobile phone while he was trying to shoot a video of the actor. The complaint was filed by a journalist named Ashok Shyamlal Pandey.