RCB ಗೆ ಇನ್ನೂ ಇದೆ ಅವಕಾಶ..!? | Oneindia Kannada

Oneindia Kannada 2019-04-30

Views 224

ಡೆಲ್ಲಿ ವಿರುದ್ಧ ಸೋಲು ಕಾಣುತ್ತಿದ್ದಂತೆ RCB ಟೂರ್ನಿಯಿಂದಲೇ ಹೊರಬಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ 8 ಸೋಲು ಅನುಭವಿಸಿದರೂ RCB ಪ್ಲೇ ಆಫ್ ಅವಕಾಶ ಇನ್ನೂ ಜೀವಂತವಾಗಿದೆ.

Share This Video


Download

  
Report form
RELATED VIDEOS