2019ರ ಲೋಕಸಭೆ ಫಲಿತಾಂಶದ ನಂತರ ತಮ್ಮ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನ ಬಿ ಎಸ್ ವೈ ಕಳೆದುಕೊಳ್ಳಲಿದ್ದಾರಾ?

Oneindia Kannada 2019-05-02

Views 523

Karnataka state BJP president may change by high command after the Lok Sabha elections result. Many people on the race of BJP president post.

ಲೋಕಸಭೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತದೆಯೆಂದು ಬಿಜೆಪಿ ಹೇಳುತ್ತಲೇ ಬರುತ್ತಿದೆ, ಆದರೆ ಲೋಕಸ ಫಲಿತಾಂಶದ ಬಳಿಕ ಸ್ವತಃ ಬಿಜೆಪಿಯಲ್ಲಿಯೇ ಮಹತ್ವದ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ. ಹೌದು, ಬಹು ದಿನಗಳಿಂದಲೂ ಚರ್ಚೆಯಲ್ಲೇ ಇದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಷಯದಲ್ಲಿ ಗಟ್ಟಿ ನಿರ್ಧಾರವು ಮೇ 23 ರ ಬಳಿಕ ಹೊರಬೀಳಲಿದೆ ಎನ್ನಲಾಗುತ್ತಿದೆ.

Share This Video


Download

  
Report form
RELATED VIDEOS