ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಆರ್‌ಸಿಬಿ ಇನ್‌ಸೈಡರ್‌ನ ನಿರೂಪಕ ಮಿಸ್ಟರ್ ನ್ಯಾಗ್ಸ್ ಅವರ ಪಾತ್ರ ಮಾಡುವ ಬಯಕೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
Team India and Royal Challengers Bangalore captain Virat Kohli have said that they have the desire to play the role of RCB Insider's host, Mr Nags, in the film.