ಆರ್ಚರ್ ಗೆ ಸಿಗುತ್ತಾ ತಂಡದಲ್ಲಿ ಸ್ಥಾನ..? | Oneindia Kannada

Oneindia Kannada 2019-05-10

Views 46

ಜೋಫ್ರಾ ಆರ್ಚರ್ ಇಂಗ್ಲೆಂಡ್ ವಿಶ್ವಕಪ್ ತಂಡ ಸೇರಿಕೊಂಡುಬಿಟ್ಟರೆ ತಂಡ ಇನ್ನೂ ಬಲಿಷ್ಠ ಅನ್ನಿಸಿಕೊಳ್ಳಲಿದೆ ಎಂದು ಇಂಗ್ಲೆಂಡ್ ಕ್ರಿಕೆಟರ್ ಲಿಯಾಮ್ ಪ್ಲಂಕೆಟ್ ಅಭಿಪ್ರಾಯಪಟ್ಟಿದ್ದಾರೆ. ಆರ್ಚರ್ ಇತ್ತೀಚೆಗೆ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರಾದರೂ ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಅವರ ಹೆಸರಿಲ್ಲ.

England's cricketer Liam Plunkett has said that if jofra archer joined the England World Cup team, the team would be more stronger. Archer has recently joined the England team but is not named in the England World Cup squad.

Share This Video


Download

  
Report form
RELATED VIDEOS