Mandya Loksabha elections 2019: Who will win Sumalatha or Nikhil Kumaraswamy, prediction at Honnadevi Temple.
ಜಿದ್ದಾಜಿದ್ದಿನ ಲೋಕಸಭಾ ಕಣವಾಗಿ ಮಾರ್ಪಟ್ಟು, ರಾಜ್ಯದ ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರು ವಿಜಯಶಾಲಿಯಾಗಲಿದ್ದಾರೆ ಎಂದು ಐತಿಹಾಸಿಕ ದೇವಾಲಯವೊಂದರಲ್ಲಿ ಭವಿಷ್ಯವನ್ನು ಕೇಳಲಾಗಿತ್ತು.