ಕಾಂಗ್ರೆಸ್-ಜೆಡಿಎಸ್ ನಾಯಕರ ಜಗಳದ ಬಗ್ಗೆ ಜಿ ಟಿ ದೇವೇಗೌಡ ಏನಂದ್ರು? | Oneindia Kannada

Oneindia Kannada 2019-05-15

Views 221

Minister GT Devegowda said in Mandya, we, the alliance party leaders enlightened and will stop war of words. The time has come to have food in a single plate.
ಇಂದಿನಿಂದ ಸಮ್ಮಿಶ್ರ ಸರ್ಕಾರದ ಮೈತ್ರಿಪಕ್ಷಗಳ ಮುಖಂಡರು ಪರಸ್ಪರ ವಾಕ್ಸಮರ ನಡೆಸುವುದನ್ನು ಸಂಪೂರ್ಣ ಬಂದ್ ಮಾಡಲಿದ್ದಾರೆ. ಹಿರಿಯ ಮುಖಂಡರು ಕುಳಿತು ಮಾತನಾಡಿದ್ದು, ಎಲ್ಲರಿಗೂ ಜ್ಞಾನೋದಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

Share This Video


Download

  
Report form
RELATED VIDEOS